ವಿಶೇಷ ಲೇಖನಗಳು

ಇಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ಅವರಿಂದ ಹಬ್ಬದ ವಿಶೇಷ ಕೊಡುಗೆ

ಉಡುಪಿ : ದೀಪಾವಳಿ ಹಬ್ಬವನ್ನು ಚಂದಗಾಣಿಸಲು ಮನೆಗೆ ಅಗತ್ಯ ಹೊಸ ಇಲೆಕ್ಟ್ರಾನಿಕ್ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಉಡುಪಿ ನಗರದ ” ಇಲೆಕ್ಟ್ರಾನಿಕ್ ಕಾಂಪ್ಲೆಕ್ಸ್” ಸಿದ್ಧಗೊಂಡಿದೆ.

ಇಲ್ಲಿ ಸಿಗುವ ಎಲ್ಲಾ ವಸ್ತುಗಳು ದೀರ್ಘ ಕಾಲ ಬಾಳಿಕೆ ಬರುವಂತಹುದು ಹಾಗೂ ಹಬ್ಬದ ವಿಶೇಷ ರಿಯಾಯಿತಿ ಬೆಲೆಯಲ್ಲಿ ನೀಡಲಾಗುತ್ತದೆ. ಗ್ರಾಹಕರಿಗೆ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ” ಇಲೆಕ್ಟ್ರಾನಿಕ್ ಕಾಂಪ್ಲೆಕ್ಸ್” ಒಂದು ಸುವರ್ಣಾವಕಾಶ ಒದಗಿಸಿದೆ.

ನಮ್ಮಲ್ಲಿ ವಾಟರ್ ಹೀಟರ್, ಗ್ಯಾಸ್ ಸ್ಟೋವ್, ಫ್ಯಾನ್, ಇಸ್ತ್ರೀ ಪೆಟ್ಟಿಗೆ, ಪರ್ನಿಚರ್, ಬೆಡ್ ರೂಮ್ ನ ಸೆಟ್ , ಇನ್ವರ್ಟರ್, ಫ್ರಿಜ್, ಗ್ರ್ಯಾಂಡರ್ , ಮಿಕ್ಸರ್ , ಹೀಗೆ ಎಲ್ಲಾ ಬಗೆಯ ಅತ್ಯುತ್ತಮ ಕ್ವಾಲಿಟಿಯ ವಸ್ತುಗಳನ್ನು ಹಬ್ಬದ ಶೇ. 60 ಡಿಸ್ಕೌಂಟ ನಲ್ಲಿ ಸಿಗುತ್ತದೆ. ಹಾಗಿದ್ದರೆ ಯೋಚಿಸುವದಕ್ಕೇನಿದೆ ಕೂಡಲೇ ” ಇಲೆಕ್ಟ್ರಾನಿಕ್ ಕಾಂಪ್ಲೆಕ್ಸ್” ಮಳಿಗೆಗೆ ಭೇಟಿ ಕೊಡಿ . ಹಣದ ಉಳಿತಾಯದ ಸಂಪೂರ್ಣ ಲಾಭ ಪಡೆಯಿರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  : Electronic Complex – Sales & Service Super Bazar, KM Marg Road, Udupi  -576101

8861082232, 9972497432

 

Related Articles

Leave a Reply

Your email address will not be published. Required fields are marked *

Back to top button
error: Content is protected !!