ಅಂತಾರಾಷ್ಟ್ರೀಯ
-
ಟ್ವೆಂಟಿ -20 ವಿಶ್ವಕಪ್ ಪಾಕಿಸ್ತಾನ ಫೈನಲ್ ಗೆ ಎಂಟ್ರಿ
ಸಿಡ್ನಿ: ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಕೂಟದಲ್ಲಿ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಗಳಿಂದ ಜಯಗಳಿಸಿದ ಪಾಕಿಸ್ತಾನ ಫೈನಲ್…
Read More » -
ಪುತ್ತಿಗೆ ಶ್ರೀಪಾದರನ್ನು ಭೇಟಿಯಾದ ಅಮೆರಿಕ ಸೆನೆಟರ್
ವಾಷಿಂಗ್ಟನ್: ಅಮೆರಿಕಾದ ಸಿಯಾಟಲ್ ನಗರದ ವಾಷಿಂಗ್ಟನ್ ರಾಜ್ಯದ ಸೆನೆಟರ್ ಡೆರೆಕ್ ಸ್ಪ್ಯಾನ್ ಫೋರ್ಡ್ ಅವರು ಪುತ್ತಿಗೆ ಶ್ರೀಪಾದರನ್ನು ಸಿಯಾಟಲ್ ಮಠದಲ್ಲಿ ಭೇಟಿಯಾದರು. ಶ್ರೀಪಾದರು ಭಾರತೀಯ ಸನಾತನ ಸಂಸ್ಕೃತಿ…
Read More » -
ಯುಕೆ ಪ್ರಧಾನಿಯಾಗಿ ಇನ್ಪೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಆಯ್ಕೆ!
ಲಂಡನ್: ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಿಯಾಗಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ರಿಶಿ ಸುನಕ್ ಆಯ್ಕೆಯಾಗಿದ್ದಾರೆ. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಪ್ರಧಾನಿ…
Read More » -
ರಷ್ಯಾ ಪಡೆಯಿಂದ ವಶಪಡಿಸಿಕೊಳ್ಳಲಾದ ಪ್ರದೇಶದಲ್ಲಿ 440 ಮೃತದೇಹ ಪತ್ತೆ
ಕೀವ್: ಉಕ್ರೇನ್ ಪ್ರತಿದಾಳಿಯಿಂದ ಕಂಗೆಟ್ಟಿರುವ ರಷ್ಯಾ ಹಲವು ಪ್ರದೇಶಗಳಿಂದ ನಿರ್ಗಮಿಸಿದೆ. ಉಕ್ರೇನ್ ಭೂಮಿಯನ್ನು ತೆರವುಗೊಳಿಸಿದೆ. ರಷ್ಯಾ ನಿಯಂತ್ರಣ ಸ್ಥಾಪಿಸಿದ್ದ ಇಜಿಂ ನಗರವನ್ನು ಮರು ವಶಪಡಿಸಿಕೊಳ್ಳುವಲ್ಲಿ ಉಕ್ರೇನ್ ಯಶಸ್ವಿಯಾಗಿದೆ.…
Read More » -
ಸೆಲ್ಸಿಗೆ 14 ಸಾವಿರ, ಮೀಟ್ ಮಾಡೋಕೆ 38 ಸಾವಿರ
ಅಮೆರಿಕಾ: ಸೆಲ್ಸಿ ಕ್ರೇಜನ್ನೇ ಬಂಡವಾಳ ಮಾಡಿಕೊಂಡ ಹಾಲಿವುಡ್ ನಟಿಯೊಬ್ಬರು ಕೋಟಿಗಟ್ಟಲೇ ದುಡ್ಡು ಮಾಡುತ್ತಿದ್ದಾರೆ. ಖ್ಯಾತ ನಟಿ ಎಮಿಲಿಯಾ ಕ್ಲಾರ್ಕ್, 1 ಫೋಟೋಗೆ ಬರೋಬ್ಬರಿ 14 ಸಾವಿರ, ಒಮ್ಮೆ…
Read More » -
61 ಪದಕಗಳೊಂದಿಗೆ ಭಾರತದ ಐತಿಹಾಸಿಕ ಸಾಧನೆ
ಬರ್ಮಿಂಗ್ಲಾಮ್: ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ 61 ಪದಕಗಳನ್ನು ಗೆದ್ದಿದೆ. ಕಳೆದ ಬಾರಿ ಭಾರತ 66 ಪದಕಗಳನ್ನು ಗೆದ್ದಿತ್ತು. ಈ…
Read More » -
ಕಾಮನ್‌ವೆಲ್ತ್ ಗೇಮ್ಸ್ 2022 : ಲಾನ್ ಬೌಲ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡ
ಬರ್ಮಿಂಗ್ಲಾಮ್: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ಲಾನ್ ಬಾಲ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಸೌತ್…
Read More » -
ಭಾರತಕ್ಕೆ 2ನೇ ಚಿನ್ನ, ವೇಯ್ಟ್ ಲಿಫ್ಟಿಂಗ್ನಲ್ಲಿ ಚಿನ್ನ ಗೆದ್ದ ಜೆರೆಮಿ
ಬರ್ಮಿಂಗ್ಲಾಮ್: ಕಾಮನವೆಲ್ತ್‌ಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ ಸಿಕ್ಕಿದೆ. ಪುರುಷರ 67 ಕೆ.ಜಿ ವಿಭಾಗದ ವೇಯ್ಲಿ ಸ್ಟಿಂಗ್ನಲ್ಲಿ ಭಾರತದ ಜೆರೆಮಿ ಸ್ಪ್ಯಾಚ್ ಚಿನ್ನ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 300…
Read More » -
ಶ್ರೀಲಂಕಾದಲ್ಲಿ ಕರ್ಫ್ಯೂ ಘೋಷಣೆ..!
ಕೊಲಂಬೋ: ಕೆಟ್ಟ ಆರ್ಥಿಕ ತುರ್ತು ಪರಿಸ್ಥಿತಿಯಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ನಾಳೆ (ಗುರುವಾರ) ಬೆಳಗ್ಗೆ 5 ಗಂಟೆಯವರೆಗೆ ದೇಶಾದ್ಯಂತ ಕರ್ಪ್ಯೂ ಜಾರಿಗೊಳಿಸಲಾಗಿದೆ. ಈಗಾಗಲೇ ದ್ವೀಪರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು,…
Read More » -
ಸೆಲ್ಲೀ ತೆಗೆಯಲು ಹೋಗಿ ಸಮುದ್ರದಲ್ಲಿ ಕೊಚ್ಚಿ ಹೋದ ಎಂಟು ಜನ, ಹಲವರು ನಾಪತ್ತೆ
ಒಮಾನ್: ಸೆಲ್ಸಿ ತೆಗೆದುಕೊಳ್ಳುವ ವೇಳೆ ಎಂಟು ಜನರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಈ ದುರಂತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು…
Read More »