ಕರಾವಳಿ

ಪ್ರಧಾನಿ ನರೇಂದ್ರ ಮೋದಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನಮಿಸಿ ರೋಡ್ ಶೋ ಶುರು ಮಾಡುತ್ತಿರುವ ಸುದ್ದಿ ಬಹಳಷ್ಟು ಚರ್ಚಾಸ್ಪದ !!!

ಗೌರವಾನ್ವಿತ ಪ್ರಧಾನಿಗಳು ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನಮಿಸಿ ರೋಡ್ ಶೋ ಶುರು ಮಾಡುತ್ತಿರುವ ಸುದ್ದಿ ಬಹಳಷ್ಟು ಚರ್ಚಾಸ್ಪದವಾಗಿದೆ.ಇದಕ್ಕೆ ಕಾರಣವನ್ನು ತಮ್ಮವರಿಂದ ತಾವು ತಿಳಿದುಕೊಳ್ಳುವುದೇ ಸಮಂಜಸವಾಗಿದೆ. ಗಣರಾಜ್ಯೋತ್ಸವ…

Read More »

ಉಡುಪಿ ನಗರಸಭೆ ವಡಬಾಂಡೇಶ್ವರ ವಾರ್ಡಿನ ಅಪೂರ್ಣ ಕಾಂಕ್ರೆಟ್ ರಸ್ತೆ : ನಗರಸಭೆ ಸದಸ್ಯನ ಕುತಂತ್ರ !

ಮಲ್ಪೆ ವಡಬಾಂಡೇಶ್ವರ ವಾರ್ಡಿನ ನೆರ್ಗಿ ಎಂಬಲ್ಲಿ ಸರ್ವೆ ನಂಬರ್ 304/10 ರಲ್ಲಿ ಹಾದು ಹೋಗುವ ಸಾರ್ವಜನಿಕ ರಸ್ತೆಯನ್ನು ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದಿನಾಂಕ 19.03.2024ರಂದು ಹೊಸದಾಗಿ…

Read More »

ಶ್ರೀನಾರಾಯಣ ಗುರು ಅಭಿವೃದ್ದಿ ನಿಗಮ ಅನುದಾನ: ಮತ್ತೆ ನೆನೆಗುದಿಗೆ !

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವು ತನ್ನ ಪಕ್ಷದ ಚುನಾವಣಾ ಪ್ರಣಾವಳಿಕೆಯಲ್ಲಿ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು ತಮ್ಮ ಸರಕಾರ ಆಡಳಿತಕ್ಕೆ ಬಂದರೆ ನೀಡುವುದಾಗಿ ಭರವಸೆಯನ್ನು ನೀಡಿದ್ದು…

Read More »

ಕೀರ್ತಿಶೇಷ ವಿಶ್ವನಾಥ ಸನಿಲ್‌ರವರ ಶ್ರದ್ಧಾಂಜಲಿ ಸಭೆ

ಬಿಲ್ಲವ ಸಮಾಜದ ಹಿರಿಯರಾಗಿದ್ದು,ಹಲವಾರು ಸಮಾಜೋಪಯೋಗಿ ಚಟುವಟಿಕೆಗಳಿಗೆ ಸಹಕಾರಯುತವಾಗಿ ಸ್ಪಂದಿಸಿ ಗೌರವಾನ್ವಿತರೆನಿಸಿ ಇತ್ತೀಚೆಗೆ ಸ್ವರ್ಗಸ್ಥರಾದ ವಿಶ್ವನಾಥ ಸನಿಲ್‌ರವರವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಸಮಾಜಬಾಂಧವರ ಸಹಭಾಗಿತ್ವದಲ್ಲಿ…

Read More »

ಉಡುಪಿ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ : ಪ್ರವೀಣ್ ಎಂ ಪೂಜಾರಿ

ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜನ್ಮ ದಿನಾಚರಣೆಯು ಸರ್ಕಾರಿ ಕಾರ್ಯಕ್ರಮವಾಗಿ ಉಡುಪಿ ಜಿಲ್ಲಾಡಳಿತ ವತಿಯಿಂದ ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ಜರಗಿತು. ಈ ಸಂದರ್ಭದಲ್ಲಿ ಖುದ್ದು…

Read More »

ಮಂಗಳೂರು: ವಾಷಿಂಗ್‌ ಮೆಷಿನ್‌ ರಿಪೇರಿಗೆ ಬಂದವರಿಗೆ ಹಲ್ಲೆ

ಮಂಗಳೂರು: ವಾಷಿಂಗ್‌ ಮೆಷಿನ್‌ ದುರಸ್ತಿಗೆ ಬಂದ ಟೆಕ್ನೀಶಿಯನ್‌ಗೆ ಹಲ್ಲೆ ನಡೆಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಶವ ಅವರು ಎಲ್‌.ಜಿ. ಕಂಪೆನಿಯ ಸರ್ವಿಸ್‌ ಸೆಂಟರ್‌ನಲ್ಲಿ…

Read More »

ಸರಕಾರ ಪೂರಕ ಬಜೆಟ್‌ನಲ್ಲಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ಘೋಷಿಸಲಿ

ಪ್ರಸ್ತುತ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಮಸ್ತ ಬಿಲ್ಲವ ಈಡಿಗ ಸಮುದಾಯದ ಸುಧಾರಣೆಯ ಆಶಯದಿಂದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ…

Read More »

ನಾರಾಯಣ ಗುರು ಅಭಿವೃದ್ಧಿ ನಿಗಮ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಿ: ಪ್ರವೀಣ್ ಎಂ ಪೂಜಾರಿ

ಸಮಸ್ತ ಈಡಿಗ ಬಿಲ್ಲವ ಸಮಾಜವು ಸಮಗ್ರ ಅಭಿವೃದ್ಧಿಯ ಸಲುವಾಗಿ ಸೂಕ್ತ ಅನುದಾನದ ನಿಗದಿಯೊಂದಿಗೆ ನಾರಾಯಣ ಗುರು ಅಭಿವೃದ್ಧಿ ನಿಗಮ ಕುರಿತಂತೆ ಬಹುಕಾಲದಿಂದಲೂ ಬೇಡಿಕೆಯಿಡುತ್ತಾ ಬಂದಿದೆ.ಕಳೆದ ಬಾರಿಯ ಸರಕಾರ…

Read More »

ಸಹೋದರಿ ನಿಖಿತಾ ಕುಲಾಲ್ ನಿರ್ಲಕ್ಷ್ಯದ ಸಾವಿಗೆ ನ್ಯಾಯ ಒದಗಿಸಲು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಗ್ರಹ

ಹದಿಹರೆಯದ ಪ್ರತಿಭಾನ್ವಿತ ವಿದ್ಯಾರ್ಥಿಯಾದ ನಿಖಿತಾ ಅನಾರೋಗ್ಯಕ್ಕೆ ಸಂಬಂಧಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ವೈದ್ಯಕೀಯ ಲೋಪದಿಂದ ಆಕೆ ಮೃತಪಟ್ಟಿರುವುದಾಗಿ ಮನೆಯವರು ತಿಳಿಸಿದ್ದಾರೆ. ಇದೊಂದು ಆಘಾತಕಾರಿ ಸಂಗತಿಯಾಗಿದ್ದು ಯಾರಿಗೂ ಇಂತಹ…

Read More »

ಪೊಲೀಸ್ ಎಂದು ಹೇಳಿ ಬೆದರಿಸಿ ಹಣ ಪಡೆದು ವಂಚನೆ : ಆರೋಪಿಯ ಬಂಧನ

Mangalore Police : ಮಂಗಳೂರು: ಪೊಲೀಸ್ ಎಂದು ಹೇಳಿ‌ ಮಹಿಳೆಯನ್ನು ಬೆದರಿಸಿ ಹಣ ಪಡೆದು ವಂಚಿಸಿದ ಆರೋಪಿಯನ್ನು ಪೊಲೀಸರು ( Mangalore Police) ಬಂಧಿಸಿದ್ದಾರೆ. ಕಾವೂರು ಈಶ್ವರ‌ನಗರ…

Read More »
Back to top button
error: Content is protected !!