ರಾಜ್ಯ

ಕೊನೆಗೂ ಕಜೆಯವರು ತಯಾರಿಸಿದ ಕರೋನಾ ಸೋಂಕು ತಡೆಯುವ ಮಾತ್ರೆಗಳು ಬಿಡುಗಡೆ !

ಭೌಮ್ಯ ಮತ್ತು ಸ್ಯಾತ್ಮ ಗಿರಿಧರ ಕಜೆಯವರು ತಯಾರಿಸಿದ ಕರೋನಾ ಸೋಂಕು ತಡೆಯುವ ಮಾತ್ರೆಗಳು ಕಜೆಯವರ ಪ್ರಶಾಂತಿ ಚಿಕಿತ್ಸಾಲಯದಲ್ಲಿ ಮಾರಾಟಕ್ಕೆ ಲಭ್ಯ

ಸ್ವದೇಶಿ ಜಾಗರಣ್ ಮಂಚ್ ಕರ್ನಾಟಕ ಪ್ರಾಂತ ಇವರು ಗಿರಿಧರ ಕಜೆಯವರು ತಯಾರಿಸಿದ ಕರೋನ ಸೋಂಕು ತಡೆಯುವ ಯಾ ಸೋಂಕು ಬಾರದಂತೆ ಮನುಷ್ಯನ ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಮಾತ್ರೆಗಳನ್ನು ಜನರಿಗೆ ತಲುಪಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಸರ್ಕಾರದೊಂದಿಗೆ ಅನೇಕ ಮಂತ್ರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ, ನಿನ್ನೆ ಯಾದವಸೃತಿಯಲ್ಲಿ 900 ಸೆಟ್ ಮಾತ್ರೆಗಳನ್ನು ಗಿರಿಧರ ಕಜೆಯವರ ಕಚೇರಿಯಲ್ಲಿ ಇರುವ ವೈದ್ಯರಾದ ಹರೀಶ್ ಅವರು ಯಾದವಸ್ಮೃತಿಯಲ್ಲಿ ಹಸ್ತಾಂತರಿಸಿದರು, ಅಪರಾಹ್ನ ಬೆಂಗಳೂರು ಮಹಾನಗರದ ಪಾಲಿಕೆ ಕಚೇರಿಯಲ್ಲಿ ಮಾಹಾಪೌರರಾದ ಗೌತಮ್ ಕುಮಾರ್ ರವರನ್ನು ವೈದ್ಯರಾದ ಗಿರಿಧರ ಕಜೆ ಮತ್ತು ಭೇಟಿಮಾಡಿ ಪೌರ ಕಾರ್ಮಿಕರಿಗೆ ನೀಡಲು 1200 ಸೆಟ್ ಮಾತ್ರೆಗಳನ್ನು ಉಚಿತವಾಗಿ ನೀಡಿದರು. ವೈದ್ಯ ಗಿರಿಧರ ಕಜೆಯವರು 60000 ಸಾವಿರ ಜನರಿಗೆ ಉಚಿತ ವಾಗಿ ಮಾತ್ರೆಗಳನ್ನು ನೀಡಿದ್ದಾರೆ ಈ ಬಗ್ಗೆ ಮಾಹಿತಿ ಮುಂಬರುವ ಗ೦ಟೆಗಳಲ್ಲಿ ದಿನಗಳಲ್ಲಿ ಮಾಧ್ಯಮದಲ್ಲಿ ತಾವುಗಳು ನೋಡಬಹುದು.

ಕರ್ನಾಟಕ ಮತ್ತು ತೆಲಂಗಾಣ ರಾಜ್ಜಗಳ ಸ್ವದೇಶಿ ಜಾಗರಣ್ ಮಂಚ್ ನ ಕ್ಷೇತ್ರ ಸಂಘಟಕರಾದ ಜಗದೀಶ್ ಅವರು ಕಜೆಯವರಿಗೆ ಬೆನ್ನೆಲುಬಾಗಿ ನಿಂತು ಕಜೆಯವರು ತಯಾರಿಸಿದ ಆಯುರ್ವೇದ ಮಾತ್ರೆಗಳು ಪ್ರತಿಯೊಬ್ಬರಿಗೆ ತಲುಪುವಂತೆ ಸಮಯೋಚಿತ ಸಲಹೆಗಳನ್ನು ನೀಡುತ್ತಾ ಬಂದಿರುತ್ತಾರೆ.

ವರದಿ
ಕಿಶೋರ್ ಪಟವರ್ಧನ್
ಸ್ವದೇಶಿ ಜಾಗರಣ್ ಮಂಚ್

Related Articles

Leave a Reply

Your email address will not be published. Required fields are marked *

Back to top button
error: Content is protected !!