ರಾಷ್ಟ್ರೀಯ

ಮಹಾರಾಷ್ಟ್ರ, ಗುಜರಾತ್, ಒಡಿಶಾ ರಾಜ್ಯದಲ್ಲಿ ʼಲಾಕ್‌ಡೌನ್‌ ವಿಸ್ತರಣೆ !

ಮಧ್ಯಪ್ರದೇಶ ಸರ್ಕಾರ ರಾಜ್ಯದ ಎಲ್ಲ 52 ಜಿಲ್ಲೆಗಳಲ್ಲಿ ‘ಕೊರೊನಾ ಕರ್ಫ್ಯೂ’ವನ್ನ ವಿವಿಧ ಅವಧಿಗೆ ವಿಸ್ತರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವರದಿಯ ಪ್ರಕಾರ, ಕೊರೊನಾ ವೈರಸ್ ಪ್ರೇರಿತ ಕರ್ಫ್ಯೂವನ್ನ ಭೋಪಾಲ್ʼನಲ್ಲಿ ಮೇ 24ರಂದು ಬೆಳಿಗ್ಗೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. ಆದ್ರೆ, ಕೈಗಾರಿಕಾ ಕೇಂದ್ರವಾದ ಇಂದೋರ್ʼನಲ್ಲಿ ಮೇ 29ರವರೆಗೆ ಜಾರಿಯಲ್ಲಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!